ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಬೆಟ್ಟದಷ್ಟು ಆಸೆ ಹೊಂದಿದ್ದ ಅಪ್ಪು ರವರು ಸಾಯುವ ಹಿಂದಿನ ದಿನ ಅವರೇ ಹೇಳಿದ್ದರು - ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಕ್ಕೆ ಒಂದು ಒಳ್ಳೆಯ ಸುದ್ದಿ ಕೊಡ್ತೀನಿ ಅಂತ. ಇದೇನಾ ಒಳ್ಳೆ ಸುದ್ದಿ...?

ರಾಜ್ಯದ ಮನೆ-ಮಗನಂತೆ ಇದ್ದ ಪ್ರೀತಿಯ ಅಪ್ಪು ಇನ್ನಿಲ್ಲ ಎಂಬ ಬರಸಿಡಿಲ ಸುದ್ದಿ ತಿಳಿದು ಸೂತಕದ ಛಾಯೆ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಏಕೀಕರಣ ಸಂಭ್ರಮ ಸಡಗರದಿಂದ ಆಚರಿಸಲು ಹೇಗೆ ಸಾಧ್ಯ ಹೇಳಿ?

TV ನೋಡುತ್ತಾ ಕೋಟ್ಯಾಂತರ ಜನ ಕಣ್ಣೀರು ಸುರಿಸುತ್ತಿದ್ದಾರೆ. ಈ ದುಃಖದ ಕ್ಷಣದಲ್ಲಿ ಹೆಚ್ಚು ಬರೆಯಲು ಆಗುತ್ತಿಲ್ಲ.

ರಾಜ್ಯದ ದೊಡ್ಮನೆಯ ರಾಜ'ಕುಮಾರ' ಪ್ರೀತಿಯ ಅಪ್ಪು ನೆನಪಿಗಾಗಿ ಈ website ನ ಹೆಸರು ಬದಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ, ಗೌರವ ಸಮರ್ಪಣೆ ಮಾಡುತ್ತಿದ್ದೇನೆ.
     ಓಂ ಶಾಂತಿ 🙏    
ಅಪ್ಪು ಚಿರಾಯು 🙏

- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060            





Comments

  1. Appu sir is one of the few people who is not only on-screen Hero but also a Real life Hero and inspiration to all the youngsters.
    Let your soul RIP.

    ReplyDelete
  2. From Smitha ShashiKumar (via What's App):

    Yes correct. Nice article.

    ReplyDelete
  3. From Lingaraj Gowdru (via What's App):

    ನಿಜ ರಾಜ್ಯವೇ ಸೂತಕದ ಛಾಯೆ ಯಲ್ಲಿ ಇದೆ, ಈಗಿದ್ದರು ಆಡಂಬರದ ರಾಜ್ಯೋತ್ಸವ ಬೇಡ 🙏

    ReplyDelete
  4. From Jagadish (via What's App):

    Good humanity person Anna, twice I meet him both the time I felt happy to spend time with him.. unforgettable memories with him.
    God only like that only 😭

    ReplyDelete
  5. From BaccheGowda (via FB):

    Great post!.
    ಕನ್ನಡಕ್ಕೆ ಹೋರಾಡಿದ ಕುಟುಂಬಕ್ಕೆ ನಾವು ಸಲ್ಲಿಸ ಬೇಕಾಗಿದೆ ಗೌರವ ನಮನಗಳು.
    ಪುನೀತ್ ಸರ್ ಐ ಮಿಸ್ ಯು

    ReplyDelete
  6. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..... ಓಂ ಶಾಂತಿ ಸದ್ಗತಿ ಅಪ್ಪು ಸರ್!

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಹೇಗಿದ್ದಾರೆ ಮೇಷ್ಟ್ರು..?

ಸಾರ್ಥಕ ನಿವಾಸ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ಮನೋಜ್ಞ ಮಾದರಿ

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ದೃಢ ನಿರ್ಧಾರ, ದೃಢ ಮನಸ್ಸು

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?