ಅಳಿಲು ಸೇವೆ

#ನೇತ್ರದಾನ_ಮಹಾದಾನ ಎಂಬ ಸಂದೇಶವನ್ನು ಇಡೀ ನಾಡಿಗೆ ಡಾ. ರಾಜಕುಮಾರ್ ರವರ ಮೂಲಕ ಪರಿಚಯಿಸಿ #ನೇತ್ರದಾನ_ಅಭಿಯಾನ ವನ್ನು ಬೃಹತ್ ಮಟ್ಟದಲ್ಲಿ ಜಾರಿಯಾಗಿಸಿದ ಹಾಗೂ ಲಕ್ಷಾಂತರ ಅಂದರ ಪಾಲಿನ ಆರಾಧ್ಯ ದೈವ #ಡಾ. #ಭುಜಂಗ_ಶೆಟ್ಟಿ ಯವರು ಮನುಕುಲದ ಅರ್ಥಪೂರ್ಣ ಬದುಕಿನ ಮಾದರಿಯ ಮಹಾನ್.
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 💐🙏💐
ಈ ದಿನ ನಾನು ಸಹ ಸ್ವ ಇಚ್ಛೆಯಿಂದ #ನೇತ್ರದಾನಕ್ಕೆ_ಸಹಿ ಮಾಡಿದ್ದೇನೆ.
I registered to #Pledge_My_Eyes.

•••••••••••••••••••••••••••••••••••••••••••••••••••••••••••••••••••••••••••••••••••••••••••
ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಸಂಭವಿಸಿದ ಘೋರ ಭೂಕಂಪನ ದುರಂತದ ನೆರವಿಗೆ ನನ್ನ ಕಿರು ಕಾಣಿಕೆ. 
Rs.1650 ($20 USD). 
ತಾವು ಸಹ ಕೈಲಾದ ಸಹಾಯ ಮಾಡಿ. 🙏

•••••••••••••••••••••••••••••••••••••••••••••••••••••••••••••••••••••••••••••••••••••••••••

•••••••••••••••••••••••••••••••••••••••••••••••••••••••••••••••••••••••••••••••••••••••••••

ಆತ್ಮೀಯರ ಸಹಾಯ ಮತ್ತು ಸಹಕಾರದಿಂದ ಮಲ್ಲತ್ತಹಳ್ಳಿ ಸರ್ಕಾರಿ ಶಾಲೆಯ 6ನೇ, 7ನೇ ಮತ್ತು 8ನೇ ತರಗತಿಯ ಮಕ್ಕಳಿಗೆ ಶಬ್ದಕೋಶ/ನಿಘಂಟು ಪುಸ್ತಕಗಳನ್ನು ನೀಡಲಾಯಿತು.

ದಿನಾಂಕ: 10.12.2022

•••••••••••••••••••••••••••••••••••••••••••••••••••••••••••••••••••••••••••••••••••••••••••

ಆತ್ಮೀಯರ ಸಹಾಯ ಮತ್ತು ಸಹಕಾರದಿಂದ Desktop Computer System, UPS, Printer, Computer Table, Pin-up Notice Board ಮತ್ತು 20 ಶಬ್ದಕೋಶ (Dictionaries) ಪುಸ್ತಕಗಳನ್ನು ಖರೀದಿಸಿ, ಇವುಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಗಂಟಿಗಾನಹಳ್ಳಿ, ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾ., ಬೆಂ.ಗ್ರಾ.ಜಿಲ್ಲೆ ಶಾಲೆಗೆ ದಿನಾಂಕ 17.10.2022 ರಂದು ಕೊಡುಗೆಯಾಗಿ ನೀಡಿದ್ದೇವೆ. 
ಸಂಗ್ರಹವಾದ ಒಟ್ಟು ಹಣ Rs. 38,200. ಖರೀದಿಯ ವಿವರಗಳು ಕೆಳಕಡಂತಿವೆ.

ಕಂಪ್ಯೂಟರ್ ಮತ್ತು ಇತರೆ : Rs. 30,900
ಕಂಪ್ಯೂಟರ್ ಟೇಬಲ್ : Rs. 2,600
20 ನಿಘಂಟು/Dictionaries: Rs. 2,540
ನೋಟಿಸ್/Pin-up ಬೋರ್ಡ್: Rs. 2,800

ಸಹಾಯ ಹಸ್ತ ನೀಡಿರುವ ತುಂಬು ಹೃದಯಿಗಳಿಗೆ ಶಾಲೆಯ ಶಿಕ್ಷಕ ವೃಂದ ಮತ್ತು ಮಕ್ಕಳ ಪರವಾಗಿ, ಹಾಗೂ ಗ್ರಾಮಸ್ಥರ ಪರವಾಗಿ ತಮಗೆಲ್ಲರಿಗೂ ಧನ್ಯತೆಯ ಧನ್ಯವಾದಗಳು.🙏

•••••••••••••••••••••••••••••••••••••••••••••••••••••••••••••••••••••••••••••••••••••••••••

ಕರ್ನಾಟಕ ರಾಜ್ಯೋತ್ಸವ ಆಚರಣೆಯ ದಿನ ನಮ್ಮ ಬಡಾವಣೆಯ ಗ್ರಂಥಾಲಯಕ್ಕೆ ಈ ಎರಡು ಭಾವಚಿತ್ರಗಳ ಕೊಡುಗೆ.
ದಿನಾಂಕ 27-11-2021 

•••••••••••••••••••••••••••••••••••••••••••••••••••••••••••••••••••••••••••••••••••••••••••

ಪ್ರತೀ ವರ್ಷದಂತೆ ಈ ವರ್ಷ ನನ್ನ ಸಹಾಯ "ಉತ್ತರಾಖಂಡ್ ಮುಖ್ಯಮಂತ್ರಿ ಪರಿಹಾರ ನಿಧಿ" ಗೆ - ಜಲ ಪ್ರವಾಹ ಪರಿಹಾರಕ್ಕಾಗಿ ನನ್ನ ಕಿರು ಕಾಣಿಕೆ.
ದಿನಾಂಕ 25-10-2021

•••••••••••••••••••••••••••••••••••••••••••••••••••••••••••••••••••••••••••••••••••••••••••

ಕರೋನ ರೋಗಾಣುವಿನಿಂದಾಗಿ ದೇಶದ ಸಂಕಷ್ಟ ಸಮಯದಲ್ಲಿ ನನ್ನ ಕಿರು ಸಹಾಯ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಹಣ ವರ್ಗಾವಣೆ.
ದಿನಾಂಕ: 29-03-2020

My small donation to PM's National Relief Fund during this tough situation fighting against Corona.

•••••••••••••••••••••••••••••••••••••••••••••••••••••••••••••••••••••••••••••••••••••••••••

ಆಸ್ಟ್ರೇಲಿಯಾದ ಕಾಡ್ಗಿಚಿನ ನಿವಾರಣೆಗೆ, ಅಮೆರಿಕಾದ ರೆಡ್ ಕ್ರಾಸ್ ಸಂಸ್ಥೆ ಮೂಲಕ ಅಳಿಲು ಸೇವೆ. (Rs.1,000).
ದಿನಾಂಕ: 01-09-2020

•••••••••••••••••••••••••••••••••••••••••••••••••••••••••••••••••••••••••••••••••••••••••••

ಕರ್ನಾಟಕ ರಾಜ್ಯೋತ್ಸವ ಆಚರಣೆ ನಿಮಿತ್ತ ರಾಷ್ಟ್ರಕವಿ ಕವೆಂಪುರವರ ಭಾವಚಿತ್ರವನ್ನು ನಮ್ಮ ಬಡಾವಣೆಯ ಗ್ರಂಥಾಲಯಕ್ಕೆ ಕೊಡುಗೆ.

•••••••••••••••••••••••••••••••••••••••••••••••••••••••••••••••••••••••••••••••••••••••••••

ಪುಲ್ವಾಮಾ ದಾಳಿಯ ನಂತರ ನಮ್ಮ ಭಾರತೀಯ ವೀರ ಯೋಧರಿಗೆ ನೈತಿಕ ಬೆಂಬಲವಾಗಿ ಭಾರತೀಯ ಸೇನೆಗೆ ಕಿರು ಕಾಣಿಕೆ.
ದಿನಾಂಕ: 28-02-2019

•••••••••••••••••••••••••••••••••••••••••••••••••••••••••••••••••••••••••••••••••••••••••••

ಕೊಡಗು ಪ್ರವಾಹದ ಸಂಕಷ್ಟ ಸಮಯದಲ್ಲಿ ರಾಜ್ಯ ಸರ್ಕಾರ ಪರಿಹಾರ ನಿಧಿಗೆ ಚಿಕ್ಕ ಸಹಾಯ.
ದಿನಾಂಕ: 20-10-2018

•••••••••••••••••••••••••••••••••••••••••••••••••••••••••••••••••••••••••••••••••••••••••••

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಸಾರ್ಥಕ ನಿವಾಸ

ಮನೋಜ್ಞ ಮಾದರಿ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ದೃಢ ನಿರ್ಧಾರ, ದೃಢ ಮನಸ್ಸು

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?